Monday, April 23, 2012

Ruthvik Turns ONE !


"I learned to laugh and squeal, then sit and stand,
and I can walk now if you hold my hand.
But the fun has only just begun,
lookout world, I'm turning one!" - Ruthvik





















Come join us to celebrate RUTHVIK's first Birthday Party

on 28th of April 2012, Saturday
from  6:00 PM onwards


Please find the location map below to reach to venue:
   Venue: HOTEL SUKHSAGAR, Koramanagala,
              This is on Inner Ring Road (100 Ft Road) closer to Koramangala BDA complex.

Hotel SukhSagar Party Hall, Koramangala

Wednesday, February 8, 2012

How to write articles in Kannada ?


I found my friend 'Somanna' writing most of his comments/blog entries in Kannada.
I sought his help in seeking information about how he was doing that.
Below is his reply to me.

ಧನ್ಯವಾದಗಳು ಸೊಮಣ್ಣ್
ಆತ್ಮಿಯ,
ಗಣೀಶ ಶಾಮನೂರ


  • ನಮಸ್ಕಾರ,ನಮ್ಮ ಪ್ರಕಟಣೆ ಮತ್ತು ಪ್ರತಿಕ್ರಿಯೆ ಚಿನ್ನದ ಅಕ್ಷರದಲ್ಲ್ಲಿ ಬರಲಿ ಎಂಬುದೇ ನಮ್ಮ ಆಶಯ. ಕನ್ನಡದಲ್ಲ್ಲಿ ಬರೆಯಲು ಈ ಕೆಳಗಿನ ಕೊಂಡಿ ನಿಮಗೆ ...ಸಹಾಯಕವಾಗಬಹುದು.ದಯವಿಟ್ಟು ಒಂದು ಸಲ ಪ್ರಯತ್ನಿಸಿ.
    ------------------------------
    The easiest Kannada Type Pad with spell-check facility
    http://www.google.co.in/transliterate/indic/Kannada

    http://www.kannadaslate.com/
    ------------------------------
    1) Gmail ಗೆ ಹೋಗಿ sign up ಆಗಿ mail box ನಲ್ಲಿ compose mail ನಲ್ಲಿ subject ಕೆಳಗೆ "ಅ" ವನ್ನು select ಮಾಡಿ ಇಂಗ್ಲಿಷ್ ನಲ್ಲಿ ಟೈಪ್ ಮಾಡಿದರೆ ಕನ್ನಡ ಬರುತ್ತೆ.
    ಅದನ್ನು "ಕಾಪಿ ಮಾಡಿ ಫೇಸ್ ಬುಕ್ ಗೆ ಪೇಸ್ಟ್ " ಮಾಡಿ
    2) "ಅದು ಇಲ್ಲದಿದ್ದರೆ ಬರಹ ಸಾಫ್ಟ್ ವೇರ್ ಇದ್ದರೆ ಬರಹ ಡೈರೆಕ್ಟ್ ನಲ್ಲಿ ಯೂನಿಕೋಡ್ ಸೆಲೆಕ್ಟ್ ಮಾಡಿದರೆ ನೇರವಾಗಿ ಫೇಸ್ ಬುಕ್ ನಲ್ಲೆ ಕನ್ನಡ ಟೈಪ್ ಮಾಡಬಹುದು "
    3) "ಅದು ಇಲ್ಲದಿದ್ದರೆ ನುಡಿ ಸಾಫ್ಟ್ ವೇರ್ ಇದ್ದರೆ ಕಂಪೂಟರ್ ಬಲಭಾಗದ ಟೂಲ್ ಬಾರ್ ನಲ್ಲಿ ನುಡಿ Icon ಮೇಲೆ right click ಮಾಡಿ Unicode select ನಲ್ಲಿ ಮಾಡಿದರೆ ನೇರವಾಗಿ ಫೇಸ್ ಬುಕ್ ನಲ್ಲೆ ಕನ್ನಡ ಟೈಪ್ ಮಾಡಬಹುದು "
    4) ಅದೂ ಅಲ್ಲದೆ http://www.google.co.in/transliterate/indic/Kannada# ನಲ್ಲಿ ಟೈಪ್ ಮಾಡಿ ಪೇಸ್ಟ್ ಮಾಡಬಹುದು
    ಪ್ರಯತ್ನಿಸಿ ಹೋಗ್ತಾ ಹೋಗ್ತಾ ಬರುತ್ತೆ ಆರಂಭದಲ್ಲಿ ಸ್ವಲ್ಪ ತಪ್ಪಾಗುತ್ತೆ
    5) ಮೈಕ್ರೋಸಾಫ್ಟ್ ಇಂಡಿಕ್' ತಂತ್ರಾಂಶ ಇಳಿಸಿಕೊಂಡು ಕಂಪ್ಯೂಟರ್ ನಲ್ಲಿ ಅಳವಡಿಸಿ. ತುಂಬಾ ಸರಳವಾಗಿ ಬೇಕೆಂದರಲ್ಲಿ ಕನ್ನಡ ಬರೆಯಬಹುದು. ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ಕೂಡ. ತಂತ್ರಾಂಶ ಇಲ್ಲಿಂದ ಪಡೆಯಬಹುದು :
    http://specials.msn.co.in/ilit/KannadaPreInstall.aspxSee