Wednesday, February 8, 2012

How to write articles in Kannada ?


I found my friend 'Somanna' writing most of his comments/blog entries in Kannada.
I sought his help in seeking information about how he was doing that.
Below is his reply to me.

ಧನ್ಯವಾದಗಳು ಸೊಮಣ್ಣ್
ಆತ್ಮಿಯ,
ಗಣೀಶ ಶಾಮನೂರ


  • ನಮಸ್ಕಾರ,ನಮ್ಮ ಪ್ರಕಟಣೆ ಮತ್ತು ಪ್ರತಿಕ್ರಿಯೆ ಚಿನ್ನದ ಅಕ್ಷರದಲ್ಲ್ಲಿ ಬರಲಿ ಎಂಬುದೇ ನಮ್ಮ ಆಶಯ. ಕನ್ನಡದಲ್ಲ್ಲಿ ಬರೆಯಲು ಈ ಕೆಳಗಿನ ಕೊಂಡಿ ನಿಮಗೆ ...ಸಹಾಯಕವಾಗಬಹುದು.ದಯವಿಟ್ಟು ಒಂದು ಸಲ ಪ್ರಯತ್ನಿಸಿ.
    ------------------------------
    The easiest Kannada Type Pad with spell-check facility
    http://www.google.co.in/transliterate/indic/Kannada

    http://www.kannadaslate.com/
    ------------------------------
    1) Gmail ಗೆ ಹೋಗಿ sign up ಆಗಿ mail box ನಲ್ಲಿ compose mail ನಲ್ಲಿ subject ಕೆಳಗೆ "ಅ" ವನ್ನು select ಮಾಡಿ ಇಂಗ್ಲಿಷ್ ನಲ್ಲಿ ಟೈಪ್ ಮಾಡಿದರೆ ಕನ್ನಡ ಬರುತ್ತೆ.
    ಅದನ್ನು "ಕಾಪಿ ಮಾಡಿ ಫೇಸ್ ಬುಕ್ ಗೆ ಪೇಸ್ಟ್ " ಮಾಡಿ
    2) "ಅದು ಇಲ್ಲದಿದ್ದರೆ ಬರಹ ಸಾಫ್ಟ್ ವೇರ್ ಇದ್ದರೆ ಬರಹ ಡೈರೆಕ್ಟ್ ನಲ್ಲಿ ಯೂನಿಕೋಡ್ ಸೆಲೆಕ್ಟ್ ಮಾಡಿದರೆ ನೇರವಾಗಿ ಫೇಸ್ ಬುಕ್ ನಲ್ಲೆ ಕನ್ನಡ ಟೈಪ್ ಮಾಡಬಹುದು "
    3) "ಅದು ಇಲ್ಲದಿದ್ದರೆ ನುಡಿ ಸಾಫ್ಟ್ ವೇರ್ ಇದ್ದರೆ ಕಂಪೂಟರ್ ಬಲಭಾಗದ ಟೂಲ್ ಬಾರ್ ನಲ್ಲಿ ನುಡಿ Icon ಮೇಲೆ right click ಮಾಡಿ Unicode select ನಲ್ಲಿ ಮಾಡಿದರೆ ನೇರವಾಗಿ ಫೇಸ್ ಬುಕ್ ನಲ್ಲೆ ಕನ್ನಡ ಟೈಪ್ ಮಾಡಬಹುದು "
    4) ಅದೂ ಅಲ್ಲದೆ http://www.google.co.in/transliterate/indic/Kannada# ನಲ್ಲಿ ಟೈಪ್ ಮಾಡಿ ಪೇಸ್ಟ್ ಮಾಡಬಹುದು
    ಪ್ರಯತ್ನಿಸಿ ಹೋಗ್ತಾ ಹೋಗ್ತಾ ಬರುತ್ತೆ ಆರಂಭದಲ್ಲಿ ಸ್ವಲ್ಪ ತಪ್ಪಾಗುತ್ತೆ
    5) ಮೈಕ್ರೋಸಾಫ್ಟ್ ಇಂಡಿಕ್' ತಂತ್ರಾಂಶ ಇಳಿಸಿಕೊಂಡು ಕಂಪ್ಯೂಟರ್ ನಲ್ಲಿ ಅಳವಡಿಸಿ. ತುಂಬಾ ಸರಳವಾಗಿ ಬೇಕೆಂದರಲ್ಲಿ ಕನ್ನಡ ಬರೆಯಬಹುದು. ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ಕೂಡ. ತಂತ್ರಾಂಶ ಇಲ್ಲಿಂದ ಪಡೆಯಬಹುದು :
    http://specials.msn.co.in/ilit/KannadaPreInstall.aspxSee 

1 comment:

Banavasi Somashekhar.ಬನವಾಸಿ ಮಾತು said...

ಪ್ರಿಯ ಗಣೇಶ ನಿಮ್ಮ ಪ್ರಯತ್ನವನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು.ನಾನು ಕನ್ನಡದಲ್ಲಿ ಅಕ್ಷರಗಳನ್ನು ಅಚ್ಚಿಸುವುದು ಹೇಗೆಂಬ ಮಾಹಿತಿಯನ್ನು ನೀಡಿರುವೆನಲ್ಲವೇ? ಅದನ್ನು ನಮ್ಮ ಫೇಸ್ ಬುಕ್ಕಿನ ಕನ್ನಡ ಬ್ಲಾಗ್ ನಿರ್ವಾಹಕ ಮಂಡಳಿಯಿಂದ ಸೃಷ್ಠಿಸಲಾದ ಮಾಹಿತಿ.ಎಲ್ಲ ಮಹನಿಯರಿಗೂ ಕನ್ನಡ ಕಲಿಸುವ ಇಚ್ಛೆಯಿಂದ ಮಾಡಿದ್ದು.ಕನ್ನಡ ಬ್ಲಾಗಿನಲ್ಲಿ ನಾನೂ ಒಬ್ಬ ಅಡ್ಮಿನ್ ಆಗಿರುವೆ.ನಾವೆಲ್ಲ ಕನ್ನಡ ಪ್ರೇಮಿಗಳು ಈ ರೀತಿಯ ಚಟುವಟಿಕೆಗಳನ್ನು ನಮ್ಮ ಬಿಡುವಿನಲ್ಲಿ ಮಾಡುತ್ತಿದ್ದೇವೆ.ಮುಂದೆ ನಿಮ್ಮನ್ನೂ ಅಲ್ಲಿ ಪರಿಚಯಿಸುತ್ತೇನೆ.ನನ್ನ ಬ್ಲಾಗಿಗೂ ಭೇಟಿ ನೀಡಬೇಕಾಗಿ ಭಿನ್ನಹ.

ಪ್ರೀತಿಯಿಂದ ನಿನ್ನ ಸೋಮಣ್ಣ.
http://banavasimaatu.blogspot.com/ಬನವಾಸಿ ಮಾತು/